ನಮಸ್ಕಾರ ,
ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿನಿಯರ ಸಂಘ ಕ್ಕೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ದಯವಿಟ್ಟು ಎಲ್ಲರೂ ಸಮಯ ತೆಗೆದುಕೊಂಡು ಕೆಳಗಿನ Registration Form ಅನ್ನು ಭರ್ತಿ ಮಾಡಿ.
ನಿಮ್ಮ ಮಾಹಿತಿಯನ್ನು ನೀಡುವುದರಿಂದ ನಮ್ಮ Alumni ನೆಟ್ವರ್ಕ್ ಅನ್ನು ಬಲಪಡಿಸಲು ಸಹಾಯವಾಗುತ್ತದೆ.
ದಯವಿಟ್ಟು ಶೀಘ್ರದಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ. ಧನ್ಯವಾದಗಳು
ಪ್ರಾಚಾರ್ಯರು
ಡಾ. ಆರ್. ವಿ. ಹೆಗಡಾಳ್


